ಮಂಗಳೂರು : 119 ಸಾಧಕರು, 54 ಸಂಸ್ಥೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ!

ಮಂಗಳೂರು : 119 ಸಾಧಕರು, 54 ಸಂಸ್ಥೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ!

ಮಂಗಳೂರು:ಜಿಲ್ಲೆಯ 54 ಸಂಘ ಸಂಸ್ಥೆಗಳಿಗೆ 2026ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಪ್ರಶಸ್ತಿಯನ್ನು ನೆಹರೂ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಕಾಠ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು.
ಮಾಧ್ಯಮ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ విజయ ಕರ್ನಾಟಕ ದಿನಪತ್ರಿಕೆಯ ಪ್ರಧಾನ ವರದಿಗಾರ ಮುಹಮ್ಮದ್ ಆರೀಫ್ ಪಡುಬಿದ್ರಿ, ಪತ್ರಕರ್ತ ಸಿದ್ದೀಕ್ ನಿರಾಜೆ ಕಡಬ, ಕಂಬಳ ಕ್ಷೇತ್ರದ ಅಣ್ಣು ಪೂಜಾರಿ ಅಮ್ಮಾಡಿ, ರೋಣೇಶ್ ಶೆಟ್ಟಿ ಮುಟ್ಟೋರು. ಸರಪಾಡಿ, ಕೊಂಡಾಣ ನಾರಾಯಣ ರೈ, ರಾಜೇಶ್ ಮಾರ್ನಾಡು ಕಲ್ಲಾ ಕ್ಷೇತ್ರದ ಮೋಜಿನ ರವಿಕುಮಾರ್ ಸುರತ್ಕಲ್, ರಾಜೇಶ್ ಕೆಂಚನಕೆರೆ, ಸಂಜೀವ ಪೂಜಾರಿ ವಿಟ್ಲ ಝುಬೇರ್ ಅಹಮ್ಮದ್ ಕುಂಜತ್ತಬೈಲ್, ಲಾವಣ್ಯ ವಿಶ್ವಾಸ್ ಕುಮಾರ್‌ದಾಸ್ ಉರ್ವ ಚಿಲಿಂಬಿ, . ಭರತ್ ಕುಮಾರ್, ಶಶಿಧರ ಕೆ. ಬಂಡಿತ್ತಡ್ಕ ರಾಜೇಶ್ ಕೊಟ್ಟಾರಿ ಅಳವೆ, ವಾಸುದೇವ ಕೊಣಾಜೆ, ನಾರಾಯಣ ದೇವಾಡಿಗ, ಚಂದ್ರನಾಥ ಜೋಗಿ, ಕೃಷಿ ಕ್ಷೇತ್ರದ ಸುರೇಂದ್ರ ಕೆ. ಶಿರ್ತಾಡಿ, ಎನಿಲ್ಲಾ ಅಲಿಸ್ ಡಿಸೋಜ, ಅಕ್ಷಯ್ ಆಳ್ವ ಮರಿಯಾ ಮೀನೇಜಸ್ ಕುಕ್ಕಿನಾಡಿ, ಕ್ರೀಡಾ ಕ್ಷೇತ್ರದ ಸುಷ್ಮಾ ತಾರಾನಾಥ ಹಳೆಯಂಗಡಿ, ಅರುಣ್ ಬ್ಯಾಪಿಸ್ಟ್ ಉರ್ವಸ್ಟೋರ್, ಲಿಖಿತ್ 

ರಾಮಚಂದ್ರ ಪುತ್ತೂರು. ಸುರೇಶ್ ಪಟ್ಟಣಗೆರೆ ಪಣಂಬೂರು, ಜೆಸ್ಸಿಕೊರೆಯ ಬಿಜೈ, ಪುಷ್ಪಾವತಿ ಬಿ.ಎಂ.ಸವಣೂರು, ತುಳಸೀದಾಸ ಕುಳೂರು, ವೇದಾವತಿ ವುತ್ತೂರು. ಸುಬ್ರಹ್ಮಣ್ಯ ಕೊಡಿಯಾಲ, ಜಾನಪದ ಕ್ಷೇತ್ರದ ಸುಂದರ ಫಜೀರು, ಬೇಬಿ ಪರವ ಬಳಂಜ, ಶೀನ ನಲಿಕೆ ಮೂಡುಶೆಡ್ಡೆ, ಸತೀಶ್ ಪಂಬದ ಕಾಂತನಗರ, ಕಿಶೋರ್ ಶಶಾಂಕ್ ಶಂಕರ ನಲ್ಲಿತ್ತಾಯ ಪುತ್ತೂರು, ರಂಜಿತ್ ಕಾಟಿಪಳ್ಳ, ಹಳ್ಳಿಮನೆ ಹೈದರ್  ఆలి ಕೆ. ಎ .. ಪ್ರಶಾಂತ್ ಪ್ರಶಾಂತ್  ಕಾಪಿಕಾಡು , ಮೋಹನ್ ಹಳೆಯಂಗಡಿ, ಸುರೇಶ್ ಮರೋಡಿ, ಮೋನಪ್ಪ ಕೆ.ಅಜಿಲಾಯ ಬಪ್ಪಳಿಗೆ, ಧಾರ್ಮಿಕ ಕ್ಷೇತ್ರದ ಕೆ. ವೇದನಾಥ ಸುವರ್ಣ, ಪಿ.ಲೋಕನಾಥ ಶೆಟ್ಟಿ ಶ್ರೀಕರ ಕಿಣಿ, ಪತ್ರಿಕೋದ್ಯಮ ಕ್ಷೇತ್ರದ ಗಂಗಾಧರ ಮಟ್ಟಿ ಸುಳ್ಯ, ದಿವಾಕರ ಬೈಕಂಪಾಡಿ, ಸಿರ್ಸಿಕರ್, ಮನೋಹರ ಬಳಂಜ, ಮಾಲತಿ ಶೆಟ್ಟಿ ಮಾಣೂರು, ವೈದ್ಯಕೀಯ ಕ್ಷೇತ್ರದ ಡಾ.ಸುರೇಶ್ ಡಾ.ಪಂಡಿತ್ ಮಹಮ್ಮದ್,
ರಮೀಳಾ ಶೇಖರ್, ಡಾ.ವಿ.ಕೆ.ಹೆಗ್ಡೆ,
ಶಿಕ್ಷಣ ಕ್ಷೇತ್ರದ ಡಾ.ಮಹೇಶ್ ಕುಮಾರ್ ಶೆಟ್ಟಿ ಎಚ್., ಪ್ರೊ.ಮೊಹಮ್ಮದ್ ಸದಾಕತ್ ಮೂಡುಬಿದಿರೆ, ಹರೀಶ್ ಕೇವಳ ಅಳಪೆ, ಫಾ.ಪ್ರವೀಣ್ ಮಾರ್ಟಿಸ್, ಎಂ.ಶಶಿಧರ ಕೋಟ್ಯಾನ್, ಡಾ.ಮುಸ್ತಫಾ ಬಸ್ತಿ ಕೋಡಿಮ, ಸಂಗೀತ ಕ್ಷೇತ್ರದ ರಿಶಲ್ ಮಲ್ಕಾ ಕ್ರಾಸ್ತಾ, ರಕ್ಷಾ ಉಳ್ಳಾಲ, ಜಗದೀಶ್ ಆಚಾರ್ಯ, ತೊಕ್ಕೊಟ್ಟು, ಸಂದೀಪ್ ದೇವಾಡಿಗ ಅರಿಯಡ್ಕ, ಸಮಾಜ ಸೇವೆಗೆ ಡಾ.ಹರ್ಷ ಕುಮಾರ್ ರೈ ಮಾಡಾವು, ಡಾ.ಉಮ್ಮರ್ ಬಿ.ಎಂ. ಸಿದ್ದಿಕ್ ಇಸ್ಮಾಯಿಲ್ ಎಂ., ಮಹಮ್ಮದ್ ಮೈಮುನಾ ಮೊಹಿದೀನ್ ಕುಕ್ಕಾಡಿ, ಶ್ರೀನಿವಾಸ ಪದ್ಮನಾಭ ಸಫಲ್ಯ, ನಟರಾಜ ಪಿ., ಅರುಣ್ ಶೆಟ್ಟಿ ಮೋಹನ್ ಕೆ. ಗರೋಡಿ,
ರವಿ ಕಕ್ಕೆಪದವು, ಪಿಎ ರಹೀಂ, ಸಂಜೀವ ಯಾನೆ ಪುರುಷೋತ್ತಮ, ಅಬ್ದುಲ್ ರಝಾಕ್ ಬಪ್ಪಳಿಗೆ, ಮಹಮ್ಮದ್ ಝೂಬಿ, ಪವನ್ ಬಿಟಿ ಪಲ್ಲಡ್ಕ, ಗಣೇಶ್ ಮೂಲ್ಕಿ ನಾಯಕ್, ಜೋಯ್ ಮಸ್ಕರೇನ್, ಯತೀಶ್ ಶೆಟ್ಟಿ ಕಟೀಲು, ಅಹಮದ್ ಬಾವ, ಎಂ.ಜನಾರ್ದನ ಪೂಜಾರಿ, ಅಬ್ಬಾಸ್ ಕೆ.. ಸುಭಾಶ್ಚಂದ್ರ ಜೈನ್, ಅಬ್ದುಲ್ ಅಜೀಜ್, ರಶೀದ್, ಅಬೂಬಕ್ಕರ್, ಐಕಳ ಹರೀಶ್ ಶೆಟ್ಟಿ ಸೈಯದ್ ಮೀರಾ ಸಾಹೇಬ್, ರಫೀಕ್ ಮಾಸ್ಟರ್, ಸುಧಾಕರ ನಾಯಕ್, ಊರ್ಜೆಬೆಟ್ಟು ಬಾಲಕೃಷ್ಣ ರೈ, ಅಬ್ದುಲ್ ರಜಾಕ್ ಸೂರಿಬೈಲ್, ಮೊಂತರೋ, ರಮೇಶ್ ಯಾದವ್, ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿದುಷಿ ವಿದ್ಯಾಶ್ರೀ ರೈ, ಅಲಪದವು ಗೋಪಾಲ ಅಂಚನ್, ಮೌರಿಸ್ ಪ್ರತಿಭಾ ಸಾಲ್ಯಾನ್, ಸಾಹಿತ್ಯ ಕ್ಷೇತ್ರದಲ್ಲಿ ಯೂಸುಫ್ ಎಂ.. ರಾಜಮಣಿ ರಾಮಕುಂಜ, ಚಂದ್ರಶೇಖರ ಪೇರಾಲು, ಸತೀಶ್ ಕಕ್ಕೆಪದವು. ಮಹಾಬಲೇಶ್ವರ ಹೆಬ್ಬಾರ್, ನಾರಾಯಣ ಕುಂಬ್ರ, ಹೊರ ನಾಡ ಕನ್ನಡಿಗ ರಝಾಕ್, ಬಾಲಪ್ರತಿಭೆ ಅದ್ದಿಕಾ ಬಾಕಿಲ ಕಡಬ, ಅನಿವಾಸಿ ಭಾರ ತೀಯ ಸತೀಶ್ ಪೂಜಾರಿ, ನಾಟಿವೈದ್ಯ ಸಂಶುದ್ದೀನ್ ಸಲ್ಮಾರ, ಯೋಗ ದೇವಿಕಾ ಪುರುಷೋತ್ತಮ್, ವಸ್ತು ಸಂಗ್ರಾಹಕ ಉಸ್ಮಾನ್, ಪಾಕತಜ್ಞ ವೆಂಕಟೇಶ್ ಪಾವಂಜೆ, ಸ್ವ ಉದ್ಯೋಗ ಬಬಿತಾ ಯಕ್ಷಗಾನ ಕ್ಷೇತ್ರದ ಡಿಸೋಜ, ಭಾಸ್ಕರ್ ಆಚಾರ್ಯ, ರಾಧಾಕೃಷ್ಣ ಪುತ್ತೂರಾಯ ಮೊದಲಾದವರಿಗೆ ಜಿಲ್ಲಾ
 ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

53 ಸಂಘಟನೆಗಳಿಗೆ ಪ್ರಶಸ್ತಿ ಮಾಹಕ ಯಕ್ಷಕಲಾ ಫೌಂಡೇಷನ್ ಮೂಲ್ಕಿ ಕರ್ನಾಟಕ ಸಾವಯವ ಕೃಷಿ ಯೋಜನೆ, ಶ್ರೀ ಮೂಕಾಂಬಿಕಾ ಚೆಂಡೆ, ನಾಟಕ ಸಭಾ, ಶ್ರೀ ಶಾರದಾ ಯಕ್ಷಗಾನ ಮಂಡಳಿ, ಶ್ರೀ ನಿತ್ಯಾನಂದ ಯುವಕ ಮಂಡಲ, ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಾಕರ ಸಂಘ, ಭಾರತ್ ಸೋಷಿಯಲ್ ಮತ್ತು ವೆಲ್ವೇರ್ ಟ್ರಸ್ಟ್ ಬಂಟರ ಸಂಘ ಉಳ್ಳಾಲ, ಜಪ್ಪಿನಮೊಗರು ಗ್ರಾಮ ಯುವಕ ಮಂಡಲ, ಟೀಮ್ ಹನುಮಾನ್, ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲೀಕರ ಸಂಘ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ, ಅಕ್ಷಯ ಚಾರಿಟೆಬಲ್ ಟ್ರಸ್ಟ್ ದೇವಾಡಿಗರ ಸುಧಾರಕ ಸಂಘ, ಸತ್ಯನಾಥ ಸೇವಾ ಬಳಗ, ಸ್ನೇಹ ಮಿಲನ ಕಲ್ಲಡ್ಕ, ಫ್ರೆಂಡ್ಸ್ ಕಾಪುಮಜಲು, ಯುವಕ ಮಂಡಲ ಚಿತ್ರಾಪು, ಬಂದರು ಫ್ರೆಂಡ್ಸ್ ಮಂಗಳೂರು, ಶ್ರೀ ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್, ಸ್ಟಸ್ಟಿಕ್ ಫ್ರೆಂಡ್ಸ್ ಕ್ಲಬ್, ಜಲ್ಲಿಗುಡ್ಡೆ ಎಕ್ಸ್ ಪೋ ಕ್ಲಬ್, ಕಾಮಧೇನು ಮಹಿಳಾ ಸಹಕಾರ ಸಂಘ ನೆಲ್ಯಾಡಿ, ಪಿಲಾರು ಯುವಕ ಮಂಡಲ, ನವಭಾರತ್ ಯುವಕ ಸಂಘ ಅನಂತಾಡಿ, ಶ್ರೀ ನಾಗಬ್ರಹ್ಮ ತರುಣ ವೃಂದ, ಶ್ರೀ ಜೈ ಹನುಮಾನ್ ಕ್ರೀಡಾ ಮಂಡಳಿ, ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ, ಸಂತೋಷ್ ಫ್ರೆಂಡ್ಸ್ ಕ್ಲಬ್, ಮುಳಿಹಿತ್ತು ಗೈಮ್ಸ್ ಕ್ರಬ್, ಕೆಎಂಕೆ ಮಂಜನಾಡಿ, ಯಾದ್ ಫೌಂಡೇಶನ್, ಮೆರಿಯಲಾ ಬ್ಲೂಸ್ಟಾರ್ ಆಸೋಸಿಯೇಶನ್, ಎಂ. ಫ್ರೆಂಡ್ಸ್ ಮಂಗಳೂರು, ಕೀರ್ತಿ ಕ್ಲಬ್, ಆಯ್ಯಪ್ರಸೇವಾ ಸಮಿತಿ, ಬಂಟರ ಸಂಘ ಜಪ್ಪು, ರಾಜ ಕೇಸರಿ ಸೇವಾ ಟ್ರಸ್ಟ್ ಬೆಳ್ತಂಗಡಿ, ನುಬ್ರತುಲ್ ಸಂಸ್ಥೆ ಕಡಬ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಶ್ರೀ ಶಾರಂದಾಂಬ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಪಂಜ, ಶ್ರೀ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ ಕಾಪಿಕಾಡ್, ಮಡಿಲು ಸೇವಾ ತಂಡ ಪಡೀಲು, ದಿ ಮಹಿಳಾ ಸಭಾ, ನವದುರ್ಗ ಫ್ರೆಂಡ್ಸ್ ಸರ್ಕಲ್ ರಥಬೀದಿ ಸುರತ್ಕಲ್, ಫ್ರೆಂಡ್ಸ್ ಕಾಪುಮಜಲು ವಿಟ್ಲ ಪಡ್ಯೂರು, ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್, ರಾರಾಸಂ ಫೌಂಡೇಶನ್ ನಾವೂರು, ನುಸ್ತುತುಲ್ ಇಸ್ಲಾಂ ಕುಂಡೂರು, ಝಮಾನ್ ಬಾಯ್ಸ್ ಕಲ್ಲಡ್ಕ, ದಿವ್ಯಜ್ಯೋತಿ ಕ್ರಿಕೆಟರ್ಸ್ ಪೆರ್ಮನ್ನೂರು, ರೆಸ್ಕ್ಯೂ ಚಾಂಟೆಬಲ್ ಟ್ರಸ್ ಫರಂಗಿಪೇಟೆ, ತುಡ‌ರ್ ಯುವಕ ಮಂಡಲ ನನ್ನಕಾವು ಸಂಘಟನೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರಾವಳಿಯಲ್ಲಿ ಕನ್ನಡ ರಾಜ್ಯೋತ್ಸವದ ಕಂಪು:

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಭಾನುವಾರ ನಗರದ ನೆಹರೂ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಯಿತು. ನಗರದ ಅಂಬೇಡ್ಕರ್ ವೃತ್ತದಿಂದ ಇಲಾಖೆಗಳ ಸ್ವಬ್ಧಚಿತ್ರ (ಟ್ಯಾಬೋ)ಗಳ ಮೂಲಕ ಮೆರವಣಿಗೆ ನೆಹರೂ ಮೈದಾನದವರೆಗೆ ಸಾಗಿತು. ಈ ಬಳಿಕ ಪೊಲೀಸ್ ಬ್ಯಾಂಡ್ ನಿಂದ ರಾಷ್ಟ್ರಗೀತೆ ನಡೆಯಿತು. ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ರಾಜ್ಯೋತ್ಸವದ ಸಂದೇಶ ನೀಡಿದ ಬಳಿಕ ಕರ್ನಾಟಕ ರಾಜ್ಯ ಮೀಸಲು ಆರಕ್ಷಕ ಪಡೆ, ನಗರ ಸಶಸ್ತ್ರಮೀಸಲು ಪಡೆ ಮಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲಾ ಆರಕ್ಷಕ ತುಕಡಿ, ನಾಗರೀಕ ಆರಕ್ಷಕ ಮಂಗಳೂರು ನಗರ, ಸಂಚಾರ ಆರಕ್ಷಕ ಮಂಗಳೂರು ನಗರ, ಮಹಿಳಾ ಆರಕ್ಷಕ ಮಂಗಳೂರು ನಗರ, ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳು ಮಂಗಳೂರು, ಕರ್ನಾಟಕ ರಾಜ್ಯ ಗೃಹರಕ್ಷಕ ದಳ ಮಂಗಳೂರು ಸಹಿತ ನಾನಾ ಕಾಲೇಜುಗಳ ವಿದ್ಯಾರ್ಥಿಗಳ ತಂಡಗಳು ಕವಾಯತಿನಲ್ಲಿ ಭಾಗವಹಿಸಿತ್ತು. ನಾನಾ ಗಣ್ಯರು ಉಪಸ್ಥಿತರಿದ್ದರು. ನಾನಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪಥಸಂಚಲನದ ಗೈಡ್ಸ್ ಬಾಲಕಿಯರ ವಿಭಾಗದಲ್ಲಿ ಎಸ್ ಡಿಎಂ ಶಾಲೆ ಆಶೋಕನಗರದ ನಿಹಿರಾ ನೇತೃತ್ವದ ತಂಡ ಪ್ರಥಮ ಸ್ಥಾನ ಹಾಗೂ ಆರ್.ಎಸ್.ಪಿ. ಬಾಲಕರ ವಿಭಾಗದಲ್ಲಿ ಸ್ಟೆಂಟ್ ತೆರೆಸಾ ಶಾಲೆಯ ಆರ್ಯನ್ ನೇತೃತ್ವದ ತಂಡ ದ್ವಿತೀಯ ಸ್ಥಾನ ಪಡೆಯಿತು.

Ads on article

Advertise in articles 1

advertising articles 2

Advertise under the article