ಧ್ವಜಾರೋಹಣದ ವೇಳೆ ಕೆಳಗೆ ಬಿದ್ದ ಕಾಂಗ್ರೆಸ್‌ ಬಾವುಟ, ಕ್ಯಾಚ್‌ ಹಿಡಿದ ಸೋನಿಯಾಗಾಂಧಿ!

ಧ್ವಜಾರೋಹಣದ ವೇಳೆ ಕೆಳಗೆ ಬಿದ್ದ ಕಾಂಗ್ರೆಸ್‌ ಬಾವುಟ, ಕ್ಯಾಚ್‌ ಹಿಡಿದ ಸೋನಿಯಾಗಾಂಧಿ!




ಸಂಭ್ರಮದ ದಿನದಂದೇ ಕಾಂಗ್ರೆಸ್​ ಪಕ್ಷ ಮತ್ತೆ ಟ್ರೋಲ್​ಗೆ ಗುರಿಯಾಗಿದೆ. ಇಂದು ರಾಷ್ಟ್ರೀಯ ಕಾಂಗ್ರೆಸ್​ ಸ್ಥಾಪನೆಯಾಗಿ 137 ವರ್ಷ. ಈ ಹಿನ್ನೆಲೆ ದೆಹಲಿಯಲ್ಲಿರೋ ಕಾಂಗ್ರೆಸ್​ ಪ್ರಧಾನ ಕಚೇರಿಯಲ್ಲಿ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕೈ ವರಿಷ್ಠೆ ಸೋನಿಯಾ ಗಾಂಧಿ ಧ್ವಜಾರೋಹಣ ಮಾಡಿದ್ರು. ಈ ವೇಳೆ ಧ್ವಜ ಕಿತ್ತು ಬಿದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್​ ಆಗಿದ್ದು, ಸಿಕ್ಕಾಪಟ್ಟೆ ಟ್ರೋಲ್ ಆಗ್ತಾ ಇದೆ.

Ads on article

Advertise in articles 1

advertising articles 2

Advertise under the article