BIKINI ತೊಟ್ಟು ಡ್ಯಾನ್ಸ್​ ಮಾಡಿದ `ಕಿರಿಕ್​’ ಬೆಡಗಿ ಸಂಯುಕ್ತಾ ಹೆಗಡೆ

BIKINI ತೊಟ್ಟು ಡ್ಯಾನ್ಸ್​ ಮಾಡಿದ `ಕಿರಿಕ್​’ ಬೆಡಗಿ ಸಂಯುಕ್ತಾ ಹೆಗಡೆ

ತುಂಡುಡುಗೆ ತೊಟ್ಟು ಕೈಯಲ್ಲಿ ರಿಂಗ್  ಹಿಡಿದುಕೊಂಡು `ಕಿರಿಕ್' ಬೆಡಗಿ ಸಂಯುಕ್ತ ಹೆಗಡೆ ಡ್ಯಾನ್ಸ್ ಮಾಡಿದ್ದಾರೆ. ಈ ರೀತಿ ಬಿಕಿನಿ ತೊಟ್ಟು ಡ್ಯಾನ್ಸ್ ಮಾಡಿರುವುದು ಸಖತ್ ವೈರಲ್ ಆಗುತ್ತಿದೆ.




ಸದ್ಯ ಬಿಕಿನಿ ತೊಟ್ಟು ಡಾನ್ಸ್ ಮಾಡಿರುವ ವಿಡಿಯೋವನ್ನು ಸಂಯುಕ್ತಾ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ನಟಿಯ ಹಾಟ್ ವೀಡಿಯೋಗೆ ಪರ, ವಿರೋಧ ಅಭಿಪ್ರಾಯ ಬಂದಿದ್ದು ಈ ರೀತಿ ಬಟ್ಟೆ ತೊಟ್ಟು ನೀವು ನೃತ್ಯ ಮಾಡುವುದು ಎಷ್ಟು ಸರಿ ಎಂದು ಕೆಲವರು ಪ್ರಶ್ನೆ ಮಾಡಿದರೆ ಇನ್ನೂ ಕೆಲವರು ಇದು ಆಕೆಯ ಹಕ್ಕು, ಆಕೆ ಯಾವ ಬಟ್ಟೆ ಬೇಕಾದರೂ ಹಾಕಬಹುದು ಎಂದು ಕಾಮೆಂಟ್ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article