ಮಂಗಳೂರು: ಆಟೋರಿಕ್ಷಾದಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣದ ಘಟನೆಯ ವೀಡಿಯೋ ಲಭ್ಯ
Sunday, November 20, 2022
ಮಂಗಳೂರು: ನಗರದ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗರೋಡಿ ಸಮೀಪ ಆಟೋದಲ್ಲಿ ಬ್ಲಾಸ್ಟ್ ಆಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ವೇಳೆಯ ವೀಡಿಯೋ ಲಭ್ಯವಾಗಿದೆ.
ಆಟೋದಲ್ಲಿ ಬ್ಲಾಸ್ಟ್ ಆಗಿದ್ದ ಬಳಿಕ ಆಟೋ ಡ್ರೈವರ್ ಹಾಗೂ ಪ್ರಯಾಣಿಕನಿಗೆ ಹತ್ತಿರುವ ಬೆಂಕಿಯನ್ನು ನಂದಿಸಿದ ಬಳಿಕದ ವೀಡಿಯೋ ಲಭ್ಯವಾಗಿದೆ. ಇದರಲ್ಲಿ ಕುಕ್ಕುರ್ ಬಾಂಬ್ ಶಂಕಿತನ ವಿಡಿಯೋ ಲಭ್ಯವಾಗಿದೆ. ಬೆಂಕಿಯನ್ನು ನಂದಿಸಿದ ಸ್ಥಳೀಯರು ಆತನ ಶರ್ಟ್ ಅನ್ನು ಕಳಚಿದ ಬಳಿಕದ ವೀಡಿಯೋ ಲಭ್ಯವಾಗಿದೆ.