ಡಾ.ಧನಂಜಯ ಸರ್ಜಿಯವರನ್ನು ಗೆಲ್ಲಿಸಲು ಮತಯಾಚನೆ

ಡಾ.ಧನಂಜಯ ಸರ್ಜಿಯವರನ್ನು ಗೆಲ್ಲಿಸಲು ಮತಯಾಚನೆ


ಭದ್ರಾವತಿ: ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿಯವರನ್ನು ಗೆಲ್ಲಿಸುವಂತೆ ಮತಯಾಚಿಸಲಾಯಿತು.

ಭದ್ರಾವತಿ ತಾಲೂಕಿನ ಬಿಆರ್ ಪ್ರಾಜೆಕ್ಟ್ ನ ತಮ್ಮಡಿಹಳ್ಳಿಯ ಸ್ಪಂದನ ಸ್ಕೂಲ್ ನಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿಯವರ ಪರವಾಗಿ ಶಿಕ್ಷಕರು ಹಾಗೂ ಸಿಬ್ಬಂದಿಗಳಲ್ಲಿ ಮತ ಯಾಚಿಸಲಾಯಿತು. 

ಈ ವೇಳೆ ಮಾಳೇನಹಳ್ಳಿ ಗ್ರಾಪಂ ಮಾಜಿ ಸದಸ್ಯ ಮನೋಹರ್, ಸರ್ಜಿ ಆಸ್ಪತ್ರೆಗಳ ಸಮೂಹದ ನಿರ್ದೇಶಕಿ ನಮಿತಾ ಸರ್ಜಿ, ಬಾಳೆಕಾಯಿ ಮೋಹನ್, ಡಾ.ರಜತ್, ಡಾ.ಪ್ರಾಣೇಶ್, ನಾಗವೇಣಿ ಸರ್ಜಿ, ಪ್ರಸನ್ನ ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

Ads on article

Advertise in articles 1

advertising articles 2

Advertise under the article