ಪೋದಾರ್ ವಿದ್ಯಾಸಂಸ್ಥೆಯಲ್ಲಿ ಡಾ.ಧನಂಜಯ ಸರ್ಜಿಯವರಿಂದ ಮತಯಾಚನೆ

ಪೋದಾರ್ ವಿದ್ಯಾಸಂಸ್ಥೆಯಲ್ಲಿ ಡಾ.ಧನಂಜಯ ಸರ್ಜಿಯವರಿಂದ ಮತಯಾಚನೆ


ಶಿವಮೊಗ್ಗ: ಶಿವಮೊಗ್ಗ ಹೊರವಲಯದ ಪೋದಾರ್ ವಿದ್ಯಾಸಂಸ್ಥೆಯಲ್ಲಿ ಬುಧವಾರ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿಯವರು ಮತಯಾಚನೆ ಮಾಡಿದರು.

ಧನಂಜಯ ಸರ್ಜಿಯವರು ಪೋದಾರ್ ವಿದ್ಯಾಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು ಹಾಗೂ ಸಿಬ್ಬಂದಿಗಳಲ್ಲಿ ಮತ ಯಾಚಿಸಲಾಯಿತು.
ಈ ವೇಳೆ ಉಪಪ್ರಾಂಶುಪಾಲೆ ನೇತ್ರಾ, ಮಾಳೇನಹಳ್ಳಿ ಗ್ರಾಪಂ ಮಾಜಿ ಸದಸ್ಯ ಮನೋಹರ್, ಸರ್ಜಿ ಆಸ್ಪತ್ರೆಗಳ ಸಮೂಹದ ನಿರ್ದೇಶಕಿ ನಮಿತಾ ಸರ್ಜಿ, ಬಾಳೆಕಾಯಿ ಮೋಹನ್, ಡಾ.ರಜತ್, ಡಾ.ಪ್ರಾಣೇಶ್, ನಾಗವೇಣಿ ಸರ್ಜಿ, ಪ್ರಸನ್ನ ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

Ads on article

Advertise in articles 1

advertising articles 2

Advertise under the article