ಉತ್ತರ ಪ್ರದೇಶ :ಮಹಿಳಾ ಪೊಲೀಸ್ ಪೇದೆ ಜೊತೆ ಹೆಡ್ ಕಾನ್ಸ್‌ಸ್ಟೇಬಲ್ ರಾಸಾಲೀಲೆ ವಿಡಿಯೋ ಲೀಕ್...!!!
Friday, February 13, 2026

ಉತ್ತರ ಪ್ರದೇಶ :ಹೆಡ್ ಕಾನ್ಸ್‌ಸ್ಟೇಬಲ್ ಹಾಗೂ ಮಹಿಳಾ ಪೊಲೀಸ್ ಪೇದೆಯ ಮಂಚದಾಟದ ವಿಡಿಯೋ ಲೀಕ್ ಆಗಿದ್ದು ಕೋಲಾಹಲ ಸೃಷ್ಟಿಯಾಗಿದೆ.ಈಘಟನೆ ಉತ್ತರ ಪ್ರದೇಶದ ಬಿಜ್ನೂರ್‌ನಲ್ಲಿ ನಡೆದಿದೆ.
ಮಹಿಳಾ ಪೊಲೀಸ್ ಪೇದೆ ಹಾಗೂ ಮುಖ್ಯ ಪೇದೆಯ ಹಲವು ಭಂಗಿಗಳ ಸುಮಾರು 10ಕ್ಕೂ ಹೆಚ್ಚು ವಿಡಿಯೋಗಳು ಹರಿದಾಡುತ್ತಿದೆ. ಈ ವಿಡಿಯೋ ಹಿರಿಯ ಅಧಿಕಾರಿಗಳ ಕಣ್ಣಿಗೂ ಬಿದ್ದಿದೆ. ಪರಿಣಾಮ ತಕ್ಷಣವೇ ಇಬ್ಬರನ್ನು ಅಮಾನತು ಮಾಡಿ ಠಾಣಾ ವಲಯದಲ್ಲಿ ತನಿಖೆಗೆ ಆದೇಶ ನೀಡಿದೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋಗಳ ಪೈಕಿ ಕೆಲ ವಿಡಿಯೋದಲ್ಲಿ ಮಹಿಳಾ ಪೇದೆ ಪೊಲೀಸ್ ಯೂನಿಫಾರ್ಮ್‌ನಲ್ಲಿರುವುದು ಪತ್ತೆಯಾಗಿದೆ.
ಇತ್ತ ಕೆಲ ವಿಡಿಯೋಗಳಲ್ಲಿ ಹೆಡ್ ಕಾನ್ಸ್‌ಸ್ಟೇಬಲ್ ಯೂನಿಫಾರ್ಮ್‌ನಲ್ಲಿರುವ ವಿಡಿಯೋಗಳಿವೆ. ಇನ್ನು ಪುರುಷ ಹೆಡ್ ಕಾನ್ಸ್‌ಸ್ಟೇಬಲ್‌ಗೆ ಮದುವೆಯಾಗಿ ಸಂಸಾರವಿದೆ. ಇತ್ತ ಮಹಿಳಾ ಪೊಲೀಸ್ ಪೇದೆಗೆ ಮದುವೆಯಾಗಿಲ್ಲ. ಪ್ರಾಥಮಿಕ ಪೊಲೀಸ್ ಮಾಹಿತಿಗಳ ಪ್ರಕಾರ ಈ ಸರಸ ಇಬ್ಬರ ಒಪ್ಪಿಗೆಯಿಂದ ನಡೆದಿದೆ ಎಂಬ ಮಾಹಿತಿಯು ಹೊರಬಿದ್ದಿದೆ