ಮುಂಬೈ :ಮೊಹಮ್ಮದ್ ಪ್ರೀತಿಯಲ್ಲಿ ನರಕ ನೋಡಿದ ಹಿಂದೂ ಯುವತಿಯ ದುರಂತ ಅಂತ್ಯ...!!

ಮುಂಬೈ: ತಾನು ಶ್ರದ್ಧಾ ವಾಕರ್‌ನಂತೆ ಫ್ರಿಡ್ಜ್‌ನಲ್ಲಿ ತುಂಡು ತುಂಡಾಗಿ ಪತ್ತೆಯಾಗಬಾರದು ಎಂದು ದಂತ ವೈದ್ಯೆಯಾಗಬೇಕೆಂಬ ಕನಸು ಹೊತ್ತು ಮುಂಬೈನ 24ರ ಹರೆಯದ ಹಿಂದೂ ವಿದ್ಯಾರ್ಥಿನಿ ಸ್ತುತಿ ಸೋನಾವಾನೆ ಇದೀಗ ಬದುಕನ್ನೇ ಅಂತ್ಯಗೊಳಿಸಿದ್ದಾಳೆ.
ವೈದ್ಯ ವಿದ್ಯಾರ್ಥಿನಿ ಸ್ತುತಿ ಸೊನವಾನೆ ಮುಂಬೈನ ಅಂಟೋಪ್ ಹಿಲ್ ವಲಯದ ನಿವಾಸಿ. ಡೆಂಟಲ್ ಸರ್ಜರಿ ವಿದ್ಯಾರ್ಥಿನಿ ಸ್ತುತಿ ಡೇಟಿಂಗ್ ಆ್ಯಪ್ ಮೂಲಕ ಮೊಹಮ್ಮದ್ ಖಾನ್ ಪರಿಚಯವಾಗಿದ್ದ. ಮೊಹಮ್ಮದ್ ಖಾನ್ ಬಿತ್ತು ಬಕ್ರಾ ಎಂದು ಮೋಸದ ಪ್ರೀತಿ ನಾಟಕವಾಡಿದ್ದ. ಈ ಪ್ರೀತಿ ಬಲೆಯಲ್ಲಿ ಸ್ತುತಿ ಬಂಧಿಯಾಗಿದ್ದಳು. ಡೆಂಟಲ್ ಕಲಿಯುತ್ತಿದ್ದ ಇತರ ಸಹಪಾಠಿಗಳು ಸ್ತುತಿಗೆ ಈ ಪ್ರೀತಿ ಕುರಿತು ಎಚ್ಚರಿಕೆ ನೀಡಿದ್ದರು. ನಾವು ಸ್ತುತಿಯನ್ನು ಫ್ರಿಡ್ಜ್‌ನಲ್ಲಿ ನೋಡುವಂತಾಗದಿರಲಿ ಎಂದು ಎಚ್ಚರಿಸಿದ್ದರು.
ಮೊಹಮ್ಮದ್ ಖಾನ್ ಕಿರಕುಳ ತೀವ್ರಗೊಳ್ಳುತ್ತಿದ್ದಂತೆ ಕೆಲ ದಿನಗಳ ಹಿಂದೆ ಸ್ತುತಿ ಬ್ರೇಕ್ ಅಪ್ ಮಾಡಿಕೊಂಡಿದ್ದಳು. ಆದರೂ ಮೊಹಮ್ಮದ್ ಖಾನ್ ಕಿರುಕುಳ ನಿಲ್ಲಲಿಲ್ಲ. ಇತ್ತ ಸ್ತುತಿ ಪ್ರೀತಿ ಕುರಿತು ಗೆಳತಿಯರು, ಗೆಳೆಯರು ಪ್ರತಿ ಬಾರಿ ಎಚ್ಚರಿಕೆ ನೀಡುತ್ತಿದ್ದರು. ಇಷ್ಟೇ ಅಲ್ಲ ನಿನ್ನನ್ನು ಫ್ರಿಡ್ಜ್‌ನಲ್ಲಿ ನೋಡುವಂತಾಗದಿರಲಿ ಎಂದು ಪದೇ ಪದೇ ಹೇಳಿದ್ದರು. ಇಷ್ಟಾದರೂ ನನ್ನ ಮೊಹಮ್ಮದ್ ಖಾನ್ ಎಲ್ಲರಂತಲ್ಲ ಎಂದು ಪ್ರೀತಿಸಿದ್ದಳು. ತನು, ಮನ, ದೇಹ ನೀಡಿದ್ದಳು. ಕೊನೆಗೆ ಮೊಹಮ್ಮದ್ ಖಾನ್ ಮೋಸದಾಟ, ಕರುಕುಳ, ಮಾನಸಿಕ ಹಿಂಸೆ ತೀವ್ರಗೊಳ್ಳುತ್ತಿದ್ದಂತೆ ದೂರವಾಗಿದ್ದಳು. ಆದರೂ ಕಿರಕುಳ ತೀವ್ರಗೊಂಡಿತ್ತು.
ಮನೆಗೆ ಬಂದ ಸ್ತುತಿ ತಡ ರಾತ್ರಿ ಕೋಣೆಯಲ್ಲಿ ದುರಂತ ಅಂತ್ಯಕಂಡಿದ್ದಾಳೆ. ಬೆಳಗ್ಗೆ 11 ಗಂಟೆಯಾದರೂ ಸ್ತುತಿ ಕೋಣೆಯಿಂದ ಹೊರಬಂದಿಲ್ಲ. ಅನುಮಾನಗೊಂಡ ಪೋಷಕರು ಕರೆ ಮಾಡಿದರೂ ಸ್ವೀಕರಿಸಿಲ್ಲ. ಅನುಮಾನಗೊಂಡು ಬಾಗಿಲು ಒಡೆದು ನೋಡಿದಾಗ ಸ್ತುತಿ ದುರಂತ ಅಂತ್ಯಕಂಡಿದ್ದಳು. ಸಾವಿಗೂ ಮುನ್ನ 6 ಪುಟಗಳ ಡೆತ್‌ನಲ್ಲಿ ಮೊಹಮ್ಮದ್ ಖಾನ್ ಕಿರುಕುಳ ಕುರಿತು ಬರೆದುಕೊಂಡಿದ್ದಾಳೆ. ತನ್ನ ಸಾವಿಗೆ ಈ ಮೊಹಮ್ಮದ್ ಖಾನ್ ಕಾರಣ ಎಂದಿದ್ದಾಳೆ.