ಕೊನೆಗೂ ಉಸ್ತುವಾರಿ ನೇಮಕ ಮಾಡಿದ ಮುಖ್ಯಮಂತ್ರಿ ; ದಕ್ಷಿಣ ಕನ್ನಡಕ್ಕೆ ಸಚಿವ ಸುನಿಲ್, ಅಂಗಾರಗೆ ಉಡುಪಿ, ಉತ್ತರ ಕನ್ನಡಕ್ಕೆ ಕೋಟ-ನೂತನ ಉಸ್ತುವಾರಿ ಸಚಿವರ ಪಟ್ಟಿ ಇಲ್ಲಿದೆ(Minister list)
Monday, January 24, 2022
ದಕ್ಷಿಣ ಕನ್ನಡಕ್ಕೆ ಕಾರ್ಕಳ ಶಾಸಕ ಕನ್ನಡ ಮತ್ತು ಸಂಸೃತಿ ಸಚಿವ ವಿ ಸುನಿಲ್ ಕುಮಾರ್ ರವರನ್ನು ನೂತನ ಉಸ್ತುವಾರಿ ಸಚಿವರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ಸುಳ್ಯ ಶಾಸಕ ಎಸ್ ಅಂಗಾರ ಅವರನ್ನು ದಕ್ಷಿಣ ಕನ್ನಡ ಉಸ್ತುವಾರಿ ಸಚಿವರನ್ನಾಗಿ ಆಯ್ಕೆ ಮಾಡಲಾಗಿತ್ತು.
ಇದೀಗ ಹಿಂದಿನ ಆದೇಶ ರದ್ದುಗೊಳಿಸಿ ಎಲ್ಲಾ 28 ಜಿಲ್ಲೆಗಳಿಗೆ ನೂತನ ಉಸ್ತುವಾರಿ ಸಚಿವರನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಆಯ್ಕೆ ಮಾಡಿದ್ದಾರೆ.
ನೂತನವಾಗಿ ಆಯ್ಕೆಯಾದ ಜಿಲ್ಲೆಗಳ ಉಸ್ತುವಾರಿ ಸಚಿವರ ಪಟ್ಟಿ ಹೀಗಿದೆ.
ಬಸವರಾಜ್ ಬೊಮ್ಮಾಯಿ ಬೆಂಗಳೂರು ನಗರ
ಗೋವಿಂದ ಕಾರಜೋಳ – ಬೆಳಗಾವಿ
ಕೆ ಎಸ್ ಈಶ್ವರಪ್ಪ – ಚಿಕ್ಕಮಗಳೂರು
ಬಿ ಶ್ರಿರಾಮುಲು – ಬಳ್ಳಾರಿ
ಬಿ ಸೋಮಣ್ಣ – ಚಾಮರಾಜನಗರ
ಉಮೇಶ್ ಕತ್ತಿ – ವಿಜಯಪುರ
ಎಸ್ ಅಂಗಾರ – ಉಡುಪಿ
ಕೋಟ ಶ್ರಿನಿವಾಸ ಪೂಜಾರಿ – ಉತ್ತರ ಕನ್ನಡ
ಆರಗ ಜ್ಞಾನೇಂದ್ರ – ತುಮಕೂರು
ಸುನಿಲ್ ಕುಮಾರ್ - ದಕ್ಷಿಣ ಕನ್ನಡ
ಸಿ ಸಿ ಪಾಟೀಲ್ – ಬಾಗಲಕೋಟೆ
ಅಶ್ವತ್ಥ ನಾರಾಯಣ – ರಾಮನಗರ
ಆನಂದ್ ಸಿಂಗ್ – ಕೊಪ್ಪಳ
ಪ್ರಭು ಚೌವ್ಹಾಣ – ಯಾದಗಿರಿ
ಮುರುಗೇಶ್ ನಿರಾಣಿ – ಕಲಬುರಗಿ
ಸೋಮಶೇಖರ್ – ಮೈಸೂರು
ಶಿವರಾಮ್ ಹೆಬ್ಬಾರ್ – ಹಾವೇರಿ
ಸುಧಾಕರ್ – ಬೆಂಗಳೂರು ಗ್ರಾಮಾಂತರ
ಶಶಿಕಲಾ ಜೊಲ್ಲೆ – ವಿಜಯ ನಗರ
ಬಿ ಸಿ ನಾಗೇಶ್ – ಕೊಡಗು
ಬಸವರಾಜ್ – ದಾವಣಗೆರೆ
ನಾಗರಾಜ್ ಎಂಟಿಬಿ – ಚಿಕ್ಕಬಳ್ಳಾಪುರ
ಕೆ ಸಿ ನಾರಾಯಣ ಗೌಡ – ಶಿವಮೊಗ್ಗ
ಗೋಪಾಲಯ್ಯ – ಹಾಸನ ಮತ್ತು ಮಂಡ್ಯ
ಬಿ ಸಿ ಪಾಟೀಲ್ – ಚಿತ್ರದುರ್ಗ ಮತ್ತು ಗದಗ
ಆಚಾರ್ ಹಾಲಪ್ಪ ಬಸಪ್ಪ – ಧಾರವಾಡ
ಶಂಕರ್ ಪಾಟೀಲ್ ಮುನೇನಕೊಪ್ಪ – ರಾಯಚೂರು ಮತ್ತು ಬೀದರ್
ಮುನಿರತ್ನ – ಕೋಲಾರ