ನಟ ರಕ್ಷಿತ ಶೆಟ್ಟಿ ಹಾಗೂ ಗರುಡ ಗಮನ ವೃಷಭ ವಾಹನ ಖ್ಯಾತಿಯ ರಾಜ್ ಬಿ ಶೆಟ್ಟಿ ವಾಲಿಬಾಲ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಸದ್ಯ ರಕ್ಷಿತ್ ಶೆಟ್ಟಿ ತಮ್ಮ ಹುಟ್ಟೂರಾದ ಅಲೆವೂರಿನ ಮನೆಯಲ್ಲಿದ್ದು, ಬಿಡುವಿನ ವೇಳೆ ಸ್ನೇಹಿತರ ಜೊತೆ ವಾಲಿಬಾಲ್ ಆಡುವ ಮೂಲಕ ಎಂಜಾಯ್ ಮಾಡ್ತಿದ್ದಾರೆ.