ಬೆಂಗಳೂರು :ಡೆಡ್ಲಿ ರಸ್ತೆಗೆ ಎರಡು ವರ್ಷದ ಮಗು ಬಲಿ...!!!

ಬೆಂಗಳೂರು :ಡೆಡ್ಲಿ ರಸ್ತೆಗೆ ಎರಡು ವರ್ಷದ ಮಗು ಬಲಿ...!!!

ಬೆಂಗಳೂರು : ಬೆಂಗಳೂರಿನಲ್ಲಿ ಡೆಡ್ಲಿ ರಸ್ತೆಗೆ ಇದೀಗ ಮತ್ತೊಂದು ಮಗು ಬಲಿಯಾಗಿದೆ. ಬೈಕ್ ನಿಂದ ಕೆಳಗೆ ಬಿದ್ದ ಮಗುವಿನ ಮೇಲೆ ಕಾರು ಹರಿದಿದೆ ಬೆಂಗಳೂರಿನ ಹೊರಮಾವು ಬಳಿಯ ಹಳೆಹಳಿಯಲ್ಲಿ ಘಟನೆ ನಡೆದಿದೆ.

ಅಪಘಾತದಲ್ಲಿ ಎರಡು ವರ್ಷದ ತ್ರಿಶೂಲ್ ಸಾವನ್ನಪ್ಪಿದ್ದಾನೆ. ತ್ರಿಶೂಲನ್ನು ದೇಗುಲಕ್ಕೆ ಕರೆದುಲಾಗುತ್ತಿತ್ತು. ನಿನ್ನೆ ಶಿವರಾತ್ರಿ ಹಿನ್ನೆಲೆ ಇವನ ದೇಗುಲಕ್ಕೆ ಕರೆದೊಯ್ಯುತ್ತಿದ್ದರು ಬೈಕ್ ನಲ್ಲಿ ವಾಪಸ್ ಬರುವಾಗ ಹಿಂಬದಿಯಿಂದ ಕಾರು ಡಿಕ್ಕಿ ಆಗಿ ಕೆಳಗೆ ಬಿದ್ದ ತ್ರಿಶೂಲ್ ಮೇಲೆ ಕಾರು ಹರಿದಿದೆ ಸ್ಥಳದಲ್ಲಿ ಎರಡು ವರ್ಷದ ಮಗು ಸಾವನ್ನಪ್ಪಿದೆ.

ತಂದೆ ತಾಯಿ ಉಜ್ಜಯ್ಯನಿಗೆ ತೆರಳಿದ್ದಾಗ ಈ ದುರಂತ ಸಂಭವಿಸಿದೆ.

Ads on article

Advertise in articles 1

advertising articles 2

Advertise under the article