ಬೆಳ್ತಂಗಡಿ: ಶಾಕಿಂಗ್ ಘಟನೆ; ಮನೆಯ ಗೋಡೆಯಲ್ಲಿ ಆಶ್ರಯ ಪಡೆದಿದ್ದ 26 ನಾಗರ ಹಾವಿನ ಮರಿಗಳು; ಗ್ರಾಮಸ್ಥರಲ್ಲಿ ಆತಂಕ; ಉರಗ ತಜ್ಞರಿಂದ ಸುರಕ್ಷಿತ ಸ್ಥಳಾಂತರ..!!!
Saturday, May 9, 2026
ಬೆಳ್ತಂಗಡಿ: ಶಾಕಿಂಗ್ ಘಟನೆ; ಮನೆಯ ಗೋಡೆಯಲ್ಲಿ ಆಶ್ರಯ ಪಡೆದಿದ್ದ 26 ನಾಗರ ಹಾವಿನ ಮರಿಗಳು; ಗ್ರಾಮಸ್ಥರಲ್ಲಿ ಆತಂಕ; ಉರಗ ತಜ್ಞರಿಂದ ಸುರಕ್ಷಿತ ಸ್ಥಳಾಂತರ ಗೊಳಿಸಲಾಗಿದೆ.
ಮನೆಯ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡ ಕಾರಣ ಪರಿಶೀಲನೆ ಮಾಡಿದಾಗ, ಅದರೊಳಗೆ ಒಂದೇ ಅಲ್ಲ… ಬರೋಬ್ಬರಿ 26 ನಾಗರಹಾವುಗಳು ಪತ್ತೆಯಾಗಿವೆ ಎನ್ನುವ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿದೆ!
ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇಂತಹ ಘಟನೆಗಳು ಪ್ರಕೃತಿ ಮತ್ತು ಮಾನವರ ನಡುವಿನ ಅಂತರ ಕಡಿಮೆಯಾಗುತ್ತಿರುವುದರ ಸೂಚನೆ ಅಂತ ಜನರು ಮಾತನಾಡುತ್ತಿದ್ದಾರೆ.