ಆಟಿ: ಪ್ರಕೃತಿ, ಮಾನವೀಯತೆ ಮತ್ತು ಸಾಮಾಜಿಕ ಮೌಲ್ಯಗಳ ಹಬ್ಬಕೂಡಿ ಬಾಳುವ ಸಂಸ್ಕೃತಿಗೆ ಪ್ರೇರಣೆಯಾದ ಕರಾವಳಿಯ ಮಣ್ಣಿನ ನೆನಪು:ಡಾ. ಆಶಾಲತಾ ಪಿ.ಮುಖ್ಯಸ್ಥರು, ರಾಜ್ಯಶಾಸ್ತ್ರ ವಿಭಾಗಗೋವಿಂದ ದಾಸ ಕಾಲೇಜು, ಸುರತ್ಕಲ್
Tuesday, August 11, 2026
ತುಳುನಾಡಿನ ಸಾಂಸ್ಕೃತಿಕ ಬದುಕಿನಲ್ಲಿ ಆಟಿಗೆ ವಿಶಿಷ್ಟ ಸ್ಥಾನವಿದೆ. ಆಟಿಯು ಒಂದು ತಿಂಗಳ ಆಚರಣೆಯಷ್ಟೇ ಅಲ್ಲ; ಅದು ಪ್ರಕೃತಿ ಮತ್ತು ಮಾನವನ ಸಂಗಮವನ್ನು, ಕಷ...